×
Ad

59 ಭಾರೀ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿದ ಎನ್ ಎಸ್ ಜಿ

Update: 2017-05-31 18:05 IST

ಮುಂಬೈ, ಮೇ 31: ಭಾರೀ ತೀವ್ರತೆಯ 59 ಸ್ಫೋಟಕಗಳನ್ನು ರಾಷ್ಟ್ರೀಯ ಭದ್ರತಾ ಪಡೆಯ ಸಿಬ್ಬಂದಿ (ಎನ್ ಎಸ್ ಜಿ), ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನಿಷ್ಕ್ರಿಯಗೊಳಿಸಿದ್ದಾರೆ.

ಈ ಸ್ಫೋಟಕಗಳು ಇಡೀ ಪಟ್ಟಣವನ್ನೇ ನಾಶ ಮಾಡುವಷ್ಟು ಶಕ್ತಿಶಾಲಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 2015ರ ಅಕ್ಟೋಬರ್ ನಲ್ಲಿ ಗುಜರಿ ಡೀಲರ್ ಓರ್ವನಿಂದ ಪೊಲೀಸರು ಈ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಸ್ಫೋಟಕಗಳು ಇನ್ನೂ ಜೀವಂತವಾಗಿದೆ ಎಂದು ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ ವರದಿ ನೀಡಿದ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News