×
Ad

ಜಿಎಸ್ ಟಿ ವಿಶೇಷ ಆಧಿವೇಶನಕ್ಕೆ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳ ಬಹಿಷ್ಕಾರ

Update: 2017-06-30 17:29 IST

ಹೊಸದಿಲ್ಲಿ, ಜೂ.30: ಜಿಎಸ್ ಟಿ  ಚಾಲನೆ ನೀಡಲು ಇಂದು ಮಧ್ಯರಾತ್ರಿ ಕರೆಯಲಾದ ವಿಶೇಷ ಅಧಿವೇಶನವನ್ನು ಕಾಂಗ್ರೆಸ್, ಟಿಎಂಸಿ , ಎಡಪಕ್ಷಗಳು ಬಹಿಷ್ಕರಿಸಲಿದೆ.

ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ನಲ್ಲಿ 12 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಎಸ್ ಟಿಗೆ ಕೇಂದ್ರ ಸರಕಾರ ಚಾಲನೆ ನೀಡಲಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News