×
Ad

ಜಮ್ಮು: ಭಾರತ-ಪಾಕ್ ಗಡಿ ಬಳಿ ಭೂಕಂಪ

Update: 2017-07-08 19:14 IST

ಶ್ರೀನಗರ, ಜು.8: ಜಮ್ಮು-ಕಾಶ್ಮೀರದ ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 5.2 ಪ್ರಮಾಣದ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ.

  ಮಧ್ಯಾಹ್ನ 3:42ರ ವೇಳೆಗೆ ಭೂಕಂಪ ಸಂಭವಿಸಿದೆ . ಯಾವುದೇ ಹಾನಿಯಾದ ಬಗ್ಗೆ ಮಾಹಿತಿಯಿಲ್ಲ ಎಂದು ಭಾರತೀಯ ವಾತಾವರಣಶಾಸ್ತ್ರ ಇಲಾಖೆಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.ಅತ್ಯಧಿಕ ಭೂಕಂಪ ಸಂಭವಿಸುವ ಪ್ರದೇಶಗಳಲ್ಲಿ ಜಮ್ಮು-ಕಾಶ್ಮೀರ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News