×
Ad

ವಿಕಾಸ್ ಬರಾಲ, ಗೆಳೆಯನಿಗೆ 2 ದಿನ ಪೊಲೀಸ್ ಕಸ್ಟಡಿ

Update: 2017-08-10 21:18 IST

ಚಂಡಿಗಡ, ಆ.10: ಐಎಎಸ್ ಅಧಿಕಾರಿಯ ಪುತ್ರಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದಲ್ಲಿ ಹರ್ಯಾಣದ ಬಿಜೆಪಿ ನಾಯಕ ಪುತ್ರ ವಿಕಾಸ್ ಬರಾಲ ಹಾಗೂ ಆತನ ಗೆಳೆಯ ಆಶಿಸ್ ಕುಮಾರ್ ಅವರನ್ನು ಚಂಡಿಗಡ ನ್ಯಾಯಾಲಯ ಗುರುವಾರ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News