×
Ad

ಕೊಚ್ಚಿಯಲ್ಲಿ ತಪ್ಪಿದ ಭಾರಿ ವಿಮಾನ ದುರಂತ

Update: 2017-09-05 18:46 IST

ಕೊಚ್ಚಿ, ಸೆ. 5:  ಕೊಚ್ಚಿಯಲ್ಲಿ ಏರ್ ಇಂಡಿಯಾ ವಿಮಾನ ಇಳಿಯುತ್ತಿದಂತೆ ಸ್ಕಿಡ್ ಆಗಿದ್ದು, ಆದರೆ ವಿಮಾನದಲ್ಲಿದ್ದ 102 ಮಂದಿ  ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.

ಅಬುಧಾಬಿ -ಕೊಚ್ಚಿ  ವಿಮಾನ ಬೆಳಗ್ಗಿನ ಜಾವ 2:40ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ  ಲ್ಯಾಂಡ್ ಆಗುತ್ತಿದ್ದಂತೆ ಈ ದುರಂತ ಸಂಭವಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News