×
Ad

ಭಾರತ-ಐರೋಪ್ಯ ಒಕ್ಕೂಟ ಒಪ್ಪಂದ

Update: 2017-10-06 23:12 IST

ಹೊಸದಿಲ್ಲಿ, ಅ. 2: ಭಾರತ ಹಾಗೂ ಐರೋಪ್ಯ ಒಕ್ಕೂಟ ತಮ್ಮ 14ನೇ ಶೃಂಗ ಸಭೆಯ ಬಳಿಕ ವ್ಯಾಪಾರ ಹಾಗೂ ಭದ್ರತೆಯ ಪ್ರಮುಖ ಕ್ಷೇತ್ರಗಳಲ್ಲಿ ಸಂಬಂಧ ಬಲಪಡಿಸುವ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿತು.

ಶೃಂಗ ಸಭೆಯ ಬಳಿಕ ಎರಡು ದೇಶಗಳ ನಡುವಿನ ಬಹುವಿಳಂಬಿತ ವ್ಯಾಪಾರ ಒಪ್ಪಂದದ ಬಗ್ಗೆ ಐರೋಪ್ಯ ಮಂಡಳಿ ಅಧ್ಯಕ್ಷ ಡೊನಾಲ್ಡ್ ಫ್ರಾನ್ಸಿಸ್‌ಝೆಕ್ ಟಸ್ಕ್ ಹಾಗೂ ಐರೋಪ್ಯ ಕಮಿಷನ್ ಅಧ್ಯಕ್ಷ ಜೀನ್ ಕ್ಲಾಡೆ ಜಂಕರ್ ಅವರು ಮೋದಿಯವರೊಂದಿಗೆ ಸಂಯುಕ್ತ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಶೃಂಗ ಸಭೆಯ ಬಳಿಕ ಉಭಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಸೋಲಾರ್ ಮೈತ್ರಿ ಸೇರಿದಂತೆ ಮೂರು ಒಪ್ಪಂದಗಳಿಗೆ ಸಹಿ ಹಾಕಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News