×
Ad

ಕ್ಷಿಪಣಿ ಹಾರಾಟ: ಇರಾನ್‌ಗೆ ಅಮೆರಿಕ ಎಚ್ಚರಿಕೆ

Update: 2017-11-08 22:45 IST

ಜಿದ್ದಾ, ನ. 8: ಸೌದಿ ಅರೇಬಿಯದತ್ತ ಉಡಾಯಿಸಲಾದ ಪ್ರಕ್ಷೇಪಕ ಕ್ಷಿಪಣಿಯನ್ನು ಬಂಡುಕೋರರಿಗೆ ಪೂರೈಸುವ ಮೂಲಕ ಇರಾನ್ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಅಮೆರಿಕ ಮಂಗಳವಾರ ಆರೋಪಿಸಿದೆ.

ಈ ಗಂಭೀರ ಉಲ್ಲಂಘನೆಗಳನ್ನು ನೋಡಿಕೊಂಡು ಅಮೆರಿಕ ಸುಮ್ಮನಿರುವುದಿಲ್ಲ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News