ಗುಂಡಿನ ಕಾಳಗ ಇಬ್ಬರು ಯೋಧರು ಹುತಾತ್ಮ, ಓರ್ವ ಉಗ್ರನ ಹತ್ಯೆ
Update: 2017-11-15 22:36 IST
ಮಣಿಪುರ, ನ. 15: ಮಣಿಪುರದ ಚಂಡೇಲ್ಸ್‌ನ ಸಜಿಕ್ ಟಂಪಕ್‌ನಲ್ಲಿ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಕನಿಷ್ಠ ಇಬ್ಬರು ಭದ್ರತಾ ಪಡೆ ಯೋಧರು ಹುತಾತ್ಮರಾಗಿ ದ್ದಾರೆ ಹಾಗೂ ಓರ್ವ ಉಗ್ರ ಹತನಾಗಿದ್ದಾನೆ.
ಸ್ಥಳದಲ್ಲಿ 1 ಎಕೆ 47 ಹಾಗೂ 2 ಸುಧಾರಿತ ಸ್ಫೋಟಕ ಸಾಧನ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಅಸ್ಸಾಂ ರೈಫಲ್ಸ್ ಶೋಧ ಕಾರ್ಯಾಚರಣೆ ಆರಂಭಿಸಿತ್ತು.