×
Ad

ಸ್ಪೇನ್: ನೈಟ್‌ಕ್ಲಬ್ ಕಟ್ಟಡ ಕುಸಿದು 40 ಮಂದಿಗೆ ಗಾಯ

Update: 2017-11-27 22:33 IST

ಮ್ಯಾಡ್ರಿಡ್ (ಸ್ಪೇನ್), ನ. 27: ಸ್ಪೇನ್‌ನ ಟೆನರೈಫ್ ದ್ವೀಪದಲ್ಲಿರುವ ಕಿಕ್ಕಿರಿದು ತುಂಬಿದ್ದ ನೈಟ್ ಕ್ಲಬ್ಬೊಂದರ ಮಹಡಿಯ ಪಾರ್ಶ್ವ ಕುಸಿದು 40 ಮಂದಿ ಗಾಯಗೊಂಡಿದ್ದಾರೆ.

ಅಡೇಜಿ ಎಂಬ ನಗರದಲ್ಲಿರುವ ಬಟರ್‌ಫ್ಲೈ ಡಿಸ್ಕೊ ಕ್ಲಬ್‌ನ ಮಹಡಿಯ ನಾಲ್ಕು ಚದರ ಮೀಟರ್ ಜಾಗ ಕುಸಿದ ಬಳಿಕ, ಬೆಳಗ್ಗಿನ ಜಾವ 2:30ಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿದರು.

ಮಹಡಿ ಕುಸಿದಾಗ ಅದರಲ್ಲಿದ್ದವರು ನೆಲ ಅಂತಸ್ತಿಗೆ ಜಾರಿ ಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News