ವಿರಾಟ್ ಕೊಹ್ಲಿ 35ನೇ ಶತಕ

Update: 2018-02-16 17:15 GMT

ಸೆಂಚೂರಿಯನ್, ಫೆ.16: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶುಕ್ರವಾರ ದಕ್ಷಿಣ ಆಫ್ರಿಕ ವಿರುದ್ಧದ 6ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದರು.

208ನೇ ಏಕದಿನ ಪಂದ್ಯದಲ್ಲಿ ಇದು ಅವರ 35ನೇ ಶತಕವಾಗಿದೆ. ಇದರೊಂದಿಗೆ ಆಫ್ರಿಕ ವಿರುದ್ದದ ಏಕದಿನ ಸರಣಿಯಲ್ಲಿ ಅವರು 3ನೇ ಶತಕ ದಾಖಲಿಸಿದರು.

ಕೊಹ್ಲಿ  87 ಎಸೆತ ಗಳಲ್ಲಿ 17  ಬೌಂಡರಿಗಳ  ನೆರವಿನಲ್ಲಿ ಶತಕ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News