ಆಸ್ಕರ್ ಪುರಸ್ಕೃತರು 2018

Update: 2018-03-05 09:06 GMT

ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗುಲ್ಲೆರ್ಮೊ ಡೆಲ್ ಟೊರೊ ಹಾಗೂ ಜೆ ಮೈಲ್ಸ್ ಡೇಲ್ ಅವರ ‘ದಿ ಶೇಪ್ ಆಫ್ ವಾಟರ್’ ಚಿತ್ರದ ಪಾಲಾಗಿದ್ದು, ಶ್ರೇಷ್ಟ ನಟ ಪ್ರಶಸ್ತಿಯನ್ನು 'ಡಾರ್ಕೆಸ್ಟ್ ಆರ್' ಚಿತ್ರದ ನಟನೆಗಾಗಿ ಗ್ಯಾರಿ ಓಲ್ಡ್ ಮ್ಯಾನ್ ತನ್ನದಾಗಿಸಿಕೊಂಡಿದ್ದಾರೆ.

2018ರ ಆಸ್ಕರ್ಸ್ ಪುರಸ್ಕೃತರ ಸಂಪೂರ್ಣ ಪಟ್ಟಿ ಈ ಕೆಳಗಿದೆ

ಅತ್ಯುತ್ತಮ ಚಿತ್ರ: 'ದ ಶೇಪ್ ಆಫ್ ವಾಟರ್'

ಅತ್ಯುತ್ತಮ ನಿರ್ದೇಶಕ: ಗುಲ್ಲೆರ್ಮೊ ಡೆಲ್ ಟೊರೊ (ದ ಶೇಪ್ ಆಫ್ ವಾಟರ್)

ಅತ್ಯುತ್ತಮ ನಟ: ಗ್ಯಾರಿ ಓಲ್ಡ್ ಮ್ಯಾನ್ (ಡಾರ್ಕೆಸ್ಟ್ ಆರ್)

ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್ ಡೋರ್ಮ್ಯಾಂಡ್ (ತ್ರೀ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೌರಿ)

ಅತ್ಯುತ್ತಮ ಪೋಷಕ ನಟ: ಸ್ಯಾಮ್ ರಾಕ್ ವೆಲ್ (ತ್ರೀ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೌರಿ)

ಅತ್ಯುತ್ತಮ ಪೋಷಕ ನಟಿ: ಆ್ಯಲಿಸನ್ ಜಾನ್ನೇ (ಐ, ಟೋನ್ಯಾ)

ಅತ್ಯುತ್ತಮ ಮೂಲ ಚಿತ್ರಕಥೆ: 'ಗೆಟ್ ಔಟ್'

ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ: 'ಎ ಫ್ಯಾನ್ಟಾಸ್ಟಿಕ್ ವುಮೆನ್'

ಅತ್ಯುತ್ತಮ ಅನಿಮೇಟೆಡ್ ಫೀಚರ್: 'ಕೋಕೋ'

ಅತ್ಯುತ್ತಮ ವಿಶುವಲ್ ಎಫೆಕ್ಟ್: 'ಬ್ಲೇಡ್ ರನ್ನರ್ 2049'

ಅತ್ಯುತ್ತಮ ಸಂಕಲನ: 'ಡನ್ ಕಿರ್ಕ್'

ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: 'ಡಿಯರ್ ಬಾಸ್ಕೆಟ್ ಬಾಲ್'

ಅತ್ಯುತ್ತಮ ಲೈವ್ ಆ್ಯಕ್ಷನ್ ಕಿರುಚಿತ್ರ: 'ದ ಸೈಲೆಂಟ್ ಚೈಲ್ಡ್

ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ: "ಹೆವನ್ ಇಸ್ ಎ ಟ್ರಾಫಿಕ್ ಜಾಮ್ ಆನ್ ದ 405"

ಅತ್ಯುತ್ತಮ ಸ್ಕೋರ್: 'ದ ಶೇಪ್ ಆಫ್ ವಾಟರ್'

ಅತ್ಯುತ್ತಮ ಹಾಡು: 'ರಿಮೆಂಬರ್ ಮಿ (ಕೋಕೊ)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: 'ದ ಶೇಪ್ ಆಫ್ ವಾಟರ್'

ಅತ್ಯುತ್ತಮ ಛಾಯಾಗ್ರಹಣ: 'ಬ್ಲೇಡ್ ರನ್ನರ್ 2049'

ಅತ್ಯುತ್ತಮ ವಸ್ತ್ರಾಲಂಕಾರ: 'ಫ್ಯಾಂಟಮ್ ತ್ರೆಡ್'

ಅತ್ಯುತ್ತಮ ಪ್ರಸಾದನ: 'ಡಾರ್ಕೆಸ್ಟ್ ಆರ್'

ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್: 'ಇಕಾರ್ಸ್'

ಅತ್ಯುತ್ತಮ ಸೌಂಡ್ ಎಡಿಟಿಂಗ್: 'ಡನ್ ಕಿರ್ಕ್'

ಅತ್ಯುತ್ತಮ ಸೌಂಡ್ ಮಿಕ್ಸಿಂಗ್: 'ಡನ್ ಕಿರ್ಕ್'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News