ತಪ್ಪು ಪ್ರಶ್ನೆ ಪತ್ರಿಕೆಗಳು

Update: 2018-03-20 18:44 GMT

ಮಾನ್ಯರೇ,

ದ್ವಿತೀಯ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ತಪ್ಪುಗಳಿದ್ದವು ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಆಘಾತಕಾರಿಯಾಗಿದೆ.

ಪ್ರಶ್ನೆ ಪತ್ರಿಕೆಗಳಲ್ಲೇ ಅಸಂಬದ್ಧ, ವ್ಯಾಕರಣ ದೋಷವುಳ್ಳ ಪ್ರಶ್ನೆಗಳನ್ನು ಕೊಟ್ಟರೆ ವಿದ್ಯಾರ್ಥಿಗಳಿಂದ ಎಂತಹ ಗುಣಮಟ್ಟದ ಉತ್ತರಗಳನ್ನು ನಿರೀಕ್ಷಿಸಬಹುದು?

-ವಿಶಾಖಾ, ಬೆಂಗಳೂರು

Writer - -ವಿಶಾಖಾ, ಬೆಂಗಳೂರು

contributor

Editor - -ವಿಶಾಖಾ, ಬೆಂಗಳೂರು

contributor

Similar News