ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

Update: 2018-05-27 14:42 GMT

ಹೊಸದಿಲ್ಲಿ, ಮೇ 27: ತೈಲ ಬೆಲೆ 14ನೇ ದಿನವಾದ ರವಿವಾರ ಮತ್ತೆ ಏರಿಕೆಯಾಗಿದೆ. ಪರಿಷ್ಕೃತ ಪೆಟ್ರೋಲ್ ಬೆಲೆ ಮಹಾನಗರಗಳಾದ ದಿಲ್ಲಿಯಲ್ಲಿ ಲೀಟರ್‌ಗೆ ರೂ. 78.12, ಮುಂಬೈಯಲ್ಲಿ ಲೀಟರ್‌ಗೆ ರೂ. 85.93, ಕೋಲ್ಕತ್ತಾದಲ್ಲಿ ಲೀಟರ್‌ಗೆ ರೂ. 80.76 ಹಾಗೂ ಚೆನ್ನೈಯಲ್ಲಿ ಲೀಟರ್‌ಗೆ ರೂ. 81.11ಕ್ಕೆ ಏರಿಕೆಯಾಗಿದೆ. ಡೀಸೆಲ್ ಬೆಲೆ ದಿಲ್ಲಿಯಲ್ಲಿ ಲೀಟರ್‌ಗೆ ರೂ. 69.06, ಕೋಲ್ಕತ್ತಾದಲ್ಲಿ ಲೀಟರ್‌ಗೆ ರೂ. 68.90; 71.61, ಮುಂಬೈಯಲ್ಲಿ ಲೀಟರ್‌ಗೆ ರೂ. 73.53 ಹಾಗೂ ಚೆನ್ನೈಯಲ್ಲಿ ಲೀಟರ್‌ಗೆ ರೂ. 72.91ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News