ವಿಶ್ವ ಚಾಂಪಿಯನ್ ಜರ್ಮನಿಗೆ ಸೋಲುಣಿಸಿದ ಮೆಕ್ಸಿಕೊ

Update: 2018-06-17 17:04 GMT

ಮಾಸ್ಕೊ, ಜೂ.17: ವಿಶ್ವಚಾಂಪಿಯನ್ ಜರ್ಮನಿ ತಂಡಕ್ಕೆ ರವಿವಾರ ರಾತ್ರಿ  ನಡೆದ ಫಿಫಾ ವಿಶ್ವಕಪ್ ನ ಎಫ್ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೊ ಸೋಣಿಸಿದೆ.

ಮೆಕ್ಸಿಕೊ ತಂಡದ ಲಝಾನೊ 35ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ ಮೆಕ್ಸಿಕೊ ತಂಡದ ಗೆಲುವಿಗೆ ನೆರವಾದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News