ಮೆಕ್ಸಿಕೊದಲ್ಲಿ ಅಧ್ಯಕ್ಷೀಯ ಚುನಾವಣೆ

Update: 2018-07-01 16:59 GMT

ಮೆಕ್ಸಿಕೊ ಸಿಟಿ, ಜು. ೧: ಮೆಕ್ಸಿಕೊದಲ್ಲಿ ರವಿವಾರ ಅಧ್ಯಕ್ಷೀಯ ಚುನಾವಣೆ ನಡೆಯಿತು.

ಆಡಳಿತಾರೂಢ ಇನ್‌ಸ್ಟಿಟ್ಯೂಶನಲ್ ರೆವಲೂಶನರಿ ಪಾರ್ಟಿ (ಪಿಆರ್‌ಐ) ಮತ್ತು  ಮೆಕ್ಸಿಕೊ ನಗರದ ಮಾಜಿ ಮೇಯರ್ ಆ್ಯಂಡ್ರಿಸ್ ಮ್ಯಾನುಯಲ್ ಲೊಪೆಝ್ ಒಬ್ರಡರ್ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ.

2006 ಮತ್ತು 2016 ರಲ್ಲಿ ಸೋತಿರುವ ಲೊಪೆಝ್ ಒಬ್ರಡರ್ ಈ ಬಾರಿ ಗೆಲ್ಲುವ ಹೆಚ್ಚಿನ ಅವಕಾಶ ಹೊಂದಿದ್ದಾರೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿವೆ.

ಹಾಲಿ ಅಧ್ಯಕ್ಷ ಎನ್ರಿಕ್ ಪೆನ ನೀಟೊ ಈ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ನಿರ್ಬಂಧಿಸಿದೆ.

ಇರಾನ್ ಮತ್ತು ವೆನೆಝುವೆಲಗಳಲ್ಲಿನ ಗೊಂದಲದ ಹಿನ್ನೆಲೆಯಲ್ಲಿ, ಸೌದಿ ಅರೇಬಿಯವು ತೈಲ ಉತ್ಪಾದನೆಯನ್ನು ಹೆಚ್ಚಿಸುವುದು ಎಂಬ ಭರವಸೆಯನ್ನು ದೊರೆ ಸಲ್ಮಾನ್ ನೀಡಿದ್ದಾರೆ. ದಿನಕ್ಕೆ ೨೦ ಲಕ್ಷ ಬ್ಯಾರಲ್ ಹೆಚ್ಚುವರಿ ತೈಲವನ್ನು ಸೌದಿ ಅರೇಬಿಯ ಉತ್ಪಾದಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News