5 ತಿಂಗಳ ಭ್ರೂಣದೊಂದಿಗೆ ಪೊಲೀಸ್ ಠಾಣೆಗೆ ಹೋದ ಮಹಿಳೆ!

Update: 2018-07-22 16:54 GMT

ಅಮ್ರೋಹಾ, ಜು.22: ಅತ್ಯಾಚಾರ ಪ್ರಕರಣ ದಾಖಲಿಸಲು ಮಹಿಳೆಯೊಬ್ಬರು 5 ತಿಂಗಳ ಭ್ರೂಣದೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.

6 ತಿಂಗಳ ಹಿಂದೆ ತನ್ನನ್ನು ಅತ್ಯಾಚಾರಗೈಯಲಾಗಿತ್ತು ಮತ್ತು ಬಲವಂತವಾಗಿ ಗರ್ಭನಿರೋಧಕ ಮಾತ್ರೆಗಳನ್ನು ನೀಡಲಾಗಿತ್ತು ಎಂದು ಆಕೆ ಆರೋಪಿಸಿದ್ದಾರೆ.

"ಮಹಿಳೆ ಹಾಗು ಆರೋಪಿ ಸಂಬಂಧದಲ್ಲಿದ್ದರು. ಮದುವೆಯಾಗುವುದನ್ನು ತಪ್ಪಿಸಲು ಆತ ಮಾತ್ರೆಗಳನ್ನು ಕುಡಿಸಿದ್ದ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News