ಮೊದಲ ಟೆಸ್ಟ್ : ಟಾಸ್ ಜಯಿಸಿದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

Update: 2018-08-01 09:39 GMT

ಬರ್ಮಿಂಗ್ ಹ್ಯಾಮ್, ಆ.1: ಪ್ರವಾಸಿ ಭಾರತದ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಬುಧವಾರ ಟಾಸ್ ಜಯಿಸಿದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.

ಆತಿಥೇಯ ಇಂಗ್ಲೆಂಡ್ ಗೆ ಇದು 1,000ನೇ ಟೆಸ್ಟ್ ಪಂದ್ಯವಾಗಿರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News