ಏಶ್ಯನ್ ಗೇಮ್ಸ್ : ಮಹಿಳೆಯರ ಕಬಡ್ಡಿಯಲ್ಲಿ ಜಪಾನ್ ವಿರುದ್ಧ ಭಾರತಕ್ಕೆ ಜಯ

Update: 2018-08-19 05:29 GMT

ಜಕಾರ್ತ, ಆ.19:ಏಶ್ಯನ್ ಗೇಮ್ಸ್ ನ ಮಹಿಳೆಯರ   ಕಬಡ್ಡಿಯಲ್ಲಿ ರವಿವಾರ  ಜಪಾನ್ ವಿರುದ್ಧ ಭಾರತ 42-12 ಅಂತರದಲ್ಲಿ ಜಯ ಗಳಿಸಿದೆ. ಇದರೊಂದಿಗೆ ಭಾರತ ಏಶ್ಯನ್ ಗೇಮ್ಸ್ ನ ಮೊದಲ ದಿನ ಮೊದಲ ಗೆಲುವು ದಾಖಲಿಸಿದೆ. 

ಮಹಿಳೆಯರ ಬಾಸ್ಕೆಟ್ ಬಾಲ್ 5x5 ಗ್ರೂಪ್ ‘ಎ’ ಪ್ರಿಲಿಮಿನರಿ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಚೀನಾ  ತೈಪೆ ವಿರುದ್ಧ 61-84 ಻ಂತರದಲ್ಲಿ ಸೋಲು ಅನುಭವಿಸಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News