ಏಶ್ಯನ್ ಗೇಮ್ಸ್: ಕಬಡ್ಡಿಯಲ್ಲಿ ಭಾರತದ ವನಿತೆಯರಿಗೆ ಗೆಲುವು

Update: 2018-08-21 04:23 GMT

ಜಕಾರ್ತ, ಆ.21: ಏಶ್ಯನ್ ಗೇಮ್ಸ್ ನ ಕಬಡ್ಡಿಯಲ್ಲಿ ಭಾರತದ ವನಿತೆಯರ ತಂಡ ಗೆಲುವಿನ ಅಭಿಯಾನ ಮುಂದುವರಿಸಿದೆ.

ಇಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತದ ವನಿತೆಯರ ತಂಡ 38-12 ಅಂತರದಲ್ಲಿ ಜಯ ಗಳಿಸಿದೆ.

*ಟೆಕ್ವಾಂಡೋ 57 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಕಾಶೀಷ್ ಮಲಿಕ್ ಅವರು ಕೊರಿಯಾದ ಅಹ್ರುಮ್ ಲೀ ವಿರುದ್ಧ 38-12 ಅಂತರದಲ್ಲಿ ಸೋಲು ಅನುಭವಿಸಿದರು.

*10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತದ ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ ಫೈನಲ್ ಗೆ ತೇರ್ಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News