ದಿಲ್ಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಂಕಿವ್ ಬಸೊಯಾ ಆಯ್ಕೆ

Update: 2018-09-13 16:59 GMT

ಹೊಸದಿಲ್ಲಿ, ಸೆ.13: ದಿಲ್ಲಿ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಎಬಿವಿಪಿಯ ಅಂಕಿವ್ ಬಸೊಯಾ ಇಂದು ಆಯ್ಕೆಯಾಗಿದ್ದಾರೆ.

ಕುತೂಹಲ ಕೆರಳಿಸಿದ್ದ ದಿಲ್ಲಿಯ ವಿವಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕಾರ್ಯದರ್ಶಿ ಹುದ್ದೆಗೆ ಎನ್ ಎಸ್ ಯುಐನ ಆಕಾಶ್ ಚೌಧರಿ ಆಯ್ಕೆಯಾದರು.

ಉಪಾಧ್ಯಕ್ಷ ಮತ್ತು ಜೊತೆ ಕಾರ್ಯದರ್ಶಿಯ ಸ್ಥಾನಗಳು ಎಬಿವಿಪಿ ಪಾಲಾಗಿದೆ. ಎಬಿವಿಪಿಯ ಶಕ್ತಿ ಸಿಂಗ್ ಉಪಾಧ್ಯಕ್ಷರಾಗಿ ಮತ್ತು ಜೊತೆ ಕಾರ್ಯದರ್ಶಿ ಹುದ್ದೆಗೆ ಜ್ಯೋತಿ ಚೌಧರಿ ಚುನಾಯಿತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News