‘ಥಗ್ಸ್ ಆಫ್ ಹಿಂದೂಸ್ತಾನ್’ನಲ್ಲಿ 'ಫಿರಂಗಿ'ಯಾಗಿ ಆಮಿರ್ ಖಾನ್: ಫಸ್ಟ್ ಲುಕ್ ಬಿಡುಗಡೆ

Update: 2018-09-24 17:22 GMT

ಹೊಸದಿಲ್ಲಿ, ಸೆ.24: ಬಹುತಾರಾಗಣದ ಹಿಂದಿ ಚಿತ್ರ ‘ಥಗ್ಸ್ ಆಫ್ ಹಿಂದೂಸ್ತಾನ್’ನಲ್ಲಿ ಆಮಿರ್ ಖಾನ್ ನಿರ್ವಹಿಸುತ್ತಿರುವ ಪಾತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.

ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಆಮಿರ್ ಖಾನ್ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಹೆಸರು ‘ಫಿರಂಗಿ’. ಕೆಲ ದಿನಗಳ ಹಿಂದಷ್ಟೇ ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಅವರ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News