ವಿವಾಹ ದಿನಾಂಕ ಘೋಷಿಸಿದ ರಣವೀರ್-ದೀಪಿಕಾ

Update: 2018-10-22 08:42 GMT

ಹೊಸದಿಲ್ಲಿ, ಅ.22: ಬಾಲಿವುಡ್ ಜೋಡಿಗಳಾದ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಕೊನೆಗೂ ತಮ್ಮ ವಿವಾಹ ದಿನಾಂಕವನ್ನು ಘೋಷಿಸಿದ್ದಾರೆ.

“ನಮ್ಮ ಕುಟುಂಬದ ಆಶೀರ್ವಾದದೊಂದಿಗೆ, ನವೆಂಬರ್ 14 ಮತ್ತು 15ರಂದು ನಮ್ಮ ವಿವಾಹ ನಡೆಯಲಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ. ವರ್ಷಗಳಿಂದ ನಮ್ಮ ಮೇಲೆ ನೀವು ತೋರಿಸುತ್ತಿರುವ ಪ್ರೀತಿಗೆ ಅಭಾರಿಯಾಗಿದ್ದೇವೆ” ಎಂದು ಟ್ವೀಟ್ ನಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News