ಶಾರೂಖ್ ಖಾನ್ ನಟನೆಯ ‘ಝೀರೋ’ ಚಿತ್ರದ ಟ್ರೈಲರ್ ಬಿಡುಗಡೆ: ಕುಳ್ಳನಾಗಿ ಮಿಂಚಿದ ಬಾಲಿವುಡ್ ಬಾದ್ ಶಾ

Update: 2018-11-02 14:00 GMT

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಝೀರೋ’ದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆನಂದ್ ಎಲ್. ರೈ ನಿರ್ದೇಶಕರಾಗಿರುವ ಈ ಚಿತ್ರದಲ್ಲಿ ಶಾರೂಖ್ ಖಾನ್, ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಮೊದಲಾದವರು ನಟಿಸಿದ್ದಾರೆ. ವಧುವಿಗಾಗಿ ಹುಡುಕಾಟ ನಡೆಸುತ್ತಿರುವ ಕುಳ್ಳ ವ್ಯಕ್ತಿಯ ಪಾತ್ರದಲ್ಲಿ ಶಾರೂಖ್ ಖಾನ್ ನಟಿಸಿದ್ದಾರೆ.

ಟ್ರೈಲರ್ ಕಲರ್ ಫುಲ್ ಆಗಿದ್ದು, ಕುಳ್ಳನಾಗಿ ಶಾರೂಖ್ ನಟನೆ ಅದ್ಭುತವಾಗಿದೆ. ಝೀರೋ ಚಿತ್ರದ ಟ್ರೈಲರ್ ಈ ಕೆಳಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News