×
Ad

ಮಾಜಿ ಕೇಂದ್ರ ಸಚಿವ ಜೈ ನಾರಾಯಣ್ ಪ್ರಸಾದ್ ನಿಧನ

Update: 2018-12-24 22:10 IST

ಹೊಸದಿಲ್ಲಿ, ಡಿ.24: ಮಾಜಿ ಕೇಂದ್ರ ಸಚಿವ ಕ್ಯಾ. ಜೈ ನಾರಾಯಣ್ ಪ್ರಸಾದ್ ನಿಶಾದ್ ಇಂದು ನಿಧನರಾಗಿದ್ದಾರೆ. ದಕ್ಷಿಣ ದಿಲ್ಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಮಾಜಿ ಕೇಂದ್ರ ಸಚಿವರಾಗಿರುವ ನಿಶಾದ್ (88) ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ನಿಶಾದ್ ರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News