×
Ad

‘ಭಾರೀ ಶಬ್ಧ’ದೊಂದಿಗೆ ಇಂಜಿನ್ ವೈಫಲ್ಯಕ್ಕೊಳಗಾದ ಇಂಡಿಗೋ ವಿಮಾನ

Update: 2019-01-05 20:37 IST

ಹೊಸದಿಲ್ಲಿ, ಜ.5: ಚೆನ್ನೈಯಿಂದ ಕೊಲ್ಕತ್ತಾಗೆ ಹೊರಟಿದ್ದ ವಿಮಾನವೊಂದು ಇಂಜಿನ್ ವೈಫಲ್ಯಕ್ಕೊಳಗಾಗಿ ಚೆನ್ನೈಗೆ ಹಿಂದಿರುಗಿದ ಬಗ್ಗೆ ವರದಿಯಾಗಿದೆ.

ಇಂಡಿಗೋ ಏರ್ ಬಸ್ ಎ320ಎನ್ಇಒ ವಿಮಾನದ ಇಂಜಿನ್ ವೈಫಲ್ಯಕ್ಕೊಳಗಾಗಿದೆ. ವಿಮಾನ ಹಾರಾಟದಲ್ಲಿದ್ದಾಗಲೇ ‘ಭಾರೀ ಶಬ್ಧ’ದೊಂದಿಗೆ ಇಂಜಿನ್ ವೈಫಲ್ಯಕ್ಕೊಳಗಾಗಿತ್ತು. ಕೂಡಲೇ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಿದ್ದರು. ನಂತರ ಚೆನ್ನೈಗೆ ಹಿಂದಿರುಗಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News