ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದವರು

Update: 2019-02-15 15:06 GMT

ಶ್ರೀನಗರ, ಫೆ. 12: ಜಮ್ಮ ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಿಂದ ಕನಿಷ್ಠ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿರುವುದು ಅಧಿಕೃತ ದೃಢಪಟ್ಟಿದೆ. ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿರುವ ಜೈಶೆ ಮುಹಮ್ಮದ್ ಸಂಘಟನೆ ಉಗ್ರ ಸ್ಫೋಟಕ ತುಂಬಿದ ಸ್ಕಾರ್ಪಿಯೊ ಕಾರನ್ನು ಸಿಆರ್‌ಪಿಎಫ್ ಬಸ್‌ಗೆ ಢಿಕ್ಕಿ ಹೊಡೆಸಿ ಸ್ಫೋಟ ನಡೆಸಿದ್ದಾನೆ.

ಸ್ಫೋಟದಲ್ಲಿ 40 ಮಂದಿ ಸಾವನ್ನುಪ್ಪಿದ್ದು, ಇದುವರೆಗೆ 38 ಮಂದಿಯನ್ನು ಗುರುತಿಸಲಾಗಿದೆ. ಅವರ ಹೆಸರು ಈ ಕೆಳಗಿನಂತಿದೆ. ಜಮ್ಮು ಸೆಕ್ಟರ್

1. ನಾಸೀರ್ ಅಹ್ಮದ್ - ಜಮ್ಮು ಕಾಶ್ಮೀರ 2. ಜೈಮಲ್ ಸಿಂಗ್ - ಪಂಜಾಬ್ 3. ಸುಖಿಜಿಂದರ್ ಸಿಂಗ್ – ಪಂಜಾಬ್ 4. ತಿಲಕ್ ರಾಜ್ - ಹಿಮಾಚಲ ಪ್ರದೇಶ 5. ರೋಹಿತಾಶ್ ಲಾಂಬಾ – ರಾಜಸ್ಥಾನ ಶ್ರೀನಗರ್ ಸೆಕ್ಟರ್ 6. ವಿಜಯ್ ಸೋರೆಂಗ್ - ಜಾರ್ಖಂಡ್ 7. ವಸಂತ್ ಕುಮಾರ್ ವಿ.ವಿ. - ಕೇರಳ 8. ಸುಬ್ರಹ್ಮಣೀಯನ್ ಜಿ. - ತಮಿಳುನಾಡು 9. ಮನೋಜ್ ಕುಮಾರ್ ಬೆಹ್ರಾ -ಒಡಿಶ್ಶಾ 10. ಜಿ.ಡಿ. ಗುರು ಎಚ್. - ಕರ್ನಾಟಕ 11. ನಾರಾಯಣ ಲಾಲ್ ಗುಜ್ಜರ್ - ರಾಜಸ್ಥಾನ್ 12. ಮಹೇಶ್ ಕುಮಾರ್ - ಉತ್ತರಪ್ರದೇಶ 13. ಪ್ರದೀಪ್ ಕುಮಾರ್ - ಉತ್ತರಪ್ರದೇಶ 14. ಹೇಮರಾಜ್ ಮೀನಾ - ರಾಜಸ್ಥಾನ 15. ಪಿ.ಕೆ. ಸಾಹೂ - ಒಡಿಶ್ಶಾ 16. ರಮೇಶ್ ಯಾದವ್ - ಉತ್ತರಪ್ರದೇಶ 17. ಸಂಜಯ್ ರಜಪೂತ್ - ಮಹಾರಾಷ್ಟ್ರ 18. ಕೌಶಲ್ ಕುಮಾರ್ ರಾವತ್ - ಉತ್ತರಪ್ರದೇಶ 19. ಪ್ರದೀಪ್ ಸಿಂಗ್ - ಉತ್ತರಪ್ರದೇಶ 20. ಶ್ಯಾಮ್ ಬಾಬು - ಉತ್ತರಪ್ರದೇಶ 21. ಅಜಿತ್ ಕುಮಾರ್ ಅಝಾದ್ - ಉತ್ತರಪ್ರದೇಶ 22. ಮಣಿಂದರ್ ಸಿಂಗ್ ಅಟ್ರಿ - ಪಂಜಾಬ್ 23. ಬಾಬು ಸಂತ್ರಾ - ಪಶ್ಚಿಮಬಂಗಾಳ 24. ಅಶ್ವಿನಿ ಕುಮಾರ್ ಕೊವಾಚಿ - ಮಧ್ಯಪ್ರದೇಶ 25. ರಾಥೋಡ್ ನಿತಿನ್ ಶಿವಾಜಿ - ಮಧ್ಯಪ್ರದೇಶ 26. ಭಾಗೀರಥಿ ಸಿಂಗ್ - ರಾಜಸ್ಥಾನ 27. ವಿರೇಂದ್ರ ಸಿಂಗ್ - ಉತ್ತರಾಖಂಡ 28. ಅವಧೇಶ್ ಕುಮಾರ್ - ಉತ್ತರಪ್ರದೇಶ 29. ರತನ್ ಕುಮಾರ್ ಠಾಕೂರ್ - ಬಿಹಾರ್ 30. ಕಂಕಜ್ ಕುಮಾರ್ ತ್ರಿಪಾಠಿ - ಉತ್ತರಪ್ರದೇಶ 31. ಜೀತ್ ರಾಮ್ – ರಾಜಸ್ಥಾನ 32. ಅಮಿತ್ ಕುಮಾರ್ - ಉತ್ತರಪ್ರದೇಶ 33. ವಿಜಯ್ ಕೆ.ಆರ್. ವೌರ್ಯ - ಉತ್ತರಪ್ರದೇಶ 34. ಕುಲ್ವಿಂದರ್ ಸಿಂಗ್- ಪಂಜಾಬ್ 35. ಮನೇಶ್ವರ್ ಬಸುಮತಾರಿ - ಅಸ್ಸಾಂ 36. ಮೋಹನ್ ಲಾಲ್ - ಉತ್ತರಾಖಂಡ 37. ಸಂಜಯ್ ಕುಮಾರ್ ಸಿನ್ಹಾ - ಬಿಹಾರ್ 38. ರಾಮ್ ವಕೀಲ್ - ಉತ್ತರಪ್ರದೇಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News