×
Ad

ರಾಜಸ್ಥಾನದಲ್ಲಿ ಮಿಗ್ -27 ಯುದ್ಧ ವಿಮಾನ ಪತನ

Update: 2019-03-31 13:12 IST

ಹೊಸದಿಲ್ಲಿ, ಮಾ.31: ರಾಜಸ್ಥಾನದ ಜೋಧ್ ಪುರದ ಸರೋಹಿ ಬಳಿ ಮಿಗ್ -27 ಯುದ್ಧ ವಿಮಾನವೊಂದು  ಇಂದು ಬೆಳಗ್ಗೆ ಪತನಗೊಂಡಿದೆ.

ಹವಮಾನ ವೈಪರೀತ್ಯದಿಂದಾಗಿ  ವಾಯುಪಡೆಯ ಯುದ್ಧ ವಿಮಾನ ಮಿಗ್ -27 ಪತನಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News