ಟಿಕ್ ಟೋಕ್ ಮೇಲೆ ಹೇರಿದ್ದ ನಿಷೇಧ ಹಿಂದೆಗೆದ ಮದ್ರಾಸ್ ಹೈಕೋರ್ಟ್

Update: 2019-04-24 13:50 GMT

ಹೊಸದಿಲ್ಲಿ, ಎ.24: ಟಿಕ್ ಟೋಕ್ ಮೇಲೆ ಹೇರಿದ್ದ ಮಧ್ಯಂತರ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ಹಿಂಪಡೆದಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಗೂಗಲ್ ಮತ್ತು ಆ್ಯಪಲ್ ಪ್ಲೇಸ್ಟೋರ್ ನಿಂದ ಈ ಆ್ಯಪನ್ನು ರಿಮೂವ್ ಮಾಡಲಾಗಿತ್ತು.

ಶೀಘ್ರದಲ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್ ನಲ್ಲಿ ಟಿಕ್ ಟೋಕ್ ಆ್ಯಪ್ ಡೌನ್ ಲೋಡ್ ಮಾಡಲು ಲಭ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News