×
Ad

ಬಾಲಕೋಟ್ ಕಾರ್ಯಾಚರಣೆಗೆ ವಾಯುಪಡೆ ಇಟ್ಟಿದ್ದ ರಹಸ್ಯ ಹೆಸರೇನು ಗೊತ್ತಾ?

Update: 2019-06-21 21:21 IST

ಹೊಸದಿಲ್ಲಿ, ಜೂ.21: ಬಾಲಕೋಟ್ ನಲ್ಲಿ ಫೆಬ್ರವರಿ 26ರಂದು ವಾಯುಪಡೆ ನಡೆಸಿದ ದಾಳಿಗೆ ಇಟ್ಟಿದ್ದ ರಹಸ್ಯ ಹೆಸರು ಇದೀಗ ಬಹಿರಂಗಗೊಂಡಿದೆ. ಬಾಲಕೋಟ್ ಏರ್ ಸ್ಟ್ರೈಕ್ ಬಗ್ಗೆ ರಹಸ್ಯ ಕಾಪಾಡುವ ಸಲುವಾಗಿ ಕಾರ್ಯಾಚರಣೆಗೆ ‘ಆಪರೇಷನ್ ಬಂದರ್’ ಎಂದು ಹೆಸರಿಡಲಾಗಿತ್ತು.

“ರಹಸ್ಯ ಕಾಪಾಡುವ ಸಲುವಾಗಿ ಮತ್ತು ಯೋಜನೆ ಸೋರಿಕೆಯಾಗುವುದನ್ನು ತಡೆಯಲು ಬಾಲಕೋಟ್ ಕಾರ್ಯಾಚರಣೆಗೆ ‘ಆಪರೇಷನ್ ಬಂದರ್’ ಎಂದು ಹೆಸರಿಡಲಾಗಿತ್ತು ಎಂದು ಹಿರಿಯ ರಕ್ಷಣಾ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News