ಸಂಝೋತಾ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದುಗೊಳಿಸಿದ ಭಾರತ

Update: 2019-08-11 14:52 GMT

ಹೊಸದಿಲ್ಲಿ, ಆ.11: ಅಂತಾರಾಷ್ಟ್ರೀಯ ಗಡಿಗೆ ಸಂಝೋತಾ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರೈಲ್ವೆ ಘೋಷಿಸಿದೆ.

ದಿಲ್ಲಿಯಿಂದ ಅಟ್ಟಾರಿಗೆ ಭಾರತೀಯ ರೈಲ್ವೆಯ ರೈಲುಗಳು ರವಿವಾರ ಸಂಚರಿಸುತ್ತಿತ್ತು. ಇನ್ನೊಂದೆಡೆ ಲಾಹೋರ್ ನಿಂದ ಅಟ್ಟಾರಿಗೆ ಪಾಕಿಸ್ತಾನದ ರೈಲುಗಳು ಸಂಚರಿಸುತ್ತಿದ್ದವು. ಅಟ್ಟಾರಿ ನಿಲ್ದಾಣದಲ್ಲಿ ಪ್ರಯಾಣಿಕರು ರೈಲುಗಳನ್ನು ಬದಲಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News