×
Ad

ಚಿದಂಬರಂ ಮನೆಯ ಕಾಂಪೌಂಡ್ ಗೋಡೆ ಹಾರಿ ಒಳಪ್ರವೇಶಿಸಿದ ಸಿಬಿಐ ಅಧಿಕಾರಿಗಳು

Update: 2019-08-21 21:18 IST
Photo: ANI

ಹೊಸದಿಲ್ಲಿ, ಆ.21: ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ವೇಳೆಗೆ ಮಾಧ್ಯಮದ ಮುಂದೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕಾಣಿಸಿಕೊಂಡ ನಂತರ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ಚಿದಂಬರಂ ನಿವಾಸಕ್ಕೆ ಆಗಮಿಸಿದ್ದಾರೆ.

ಚಿದಂಬರಂ ಸುದ್ದಿಗೋಷ್ಟಿ ಮುಗಿಸಿದ ನಂತರ ಸಿಬಿಐ ಅಧಿಕಾರಿಯೊಬ್ಬರು ಕಾಂಗ್ರೆಸ್ ನಾಯಕನ ಮನೆಯ ಕಾಂಪೌಂಡ್ ಗೋಡೆ ಹಾರಿ ಒಳಪ್ರವೇಶಿಸಿದರು. ಸಿಬಿಐ ಅಧಿಕಾರಿಯ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News