ಮಹಾರಾಷ್ಟ್ರ: ಮಾಲೆಗಾಂವ್ ಸೆಂಟ್ರಲ್ ನಲ್ಲಿ ಎಐಎಂಐಎಂನ ಮುಹಮ್ಮದ್ ಇಸ್ಮಾಯೀಲ್ ಗೆ ಗೆಲುವು

Update: 2019-10-24 12:01 GMT

ಮುಂಬೈ, ಅ.24: ರಾಜ್ಯದಲ್ಲಿ ಇಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎಐಎಂಐಎಂ ಪಕ್ಷದ ಅಭ್ಯರ್ಥಿ ಮುಹಮ್ಮದ್ ಇಸ್ಮಾಯೀಲ್ ಅಬ್ದುಲ್ ಖಾಲಿಕ್ ಮಾಲೆಗಾಂವ್ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.

ಮುಹಮ್ಮದ್ ಇಸ್ಮಾಯೀಲ್ ಪರ 1,16,085 ಮತಗಳು ಚಲಾವಣೆಯಾಗಿದ್ದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಆಸಿಫ್ ಶೈಖ್ ರಶೀದ್ 77,521 ಮತಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News