ಹಿಂಸಾಚಾರದ ಹಿನ್ನೆಲೆ: ಜೆಎನ್‌ಯು ಕ್ಯಾಂಪಸ್‌ನ ಹೊರಗೆ 700 ಪೊಲೀಸರ ನಿಯೋಜನೆ

Update: 2020-01-06 16:02 GMT

 ಹೊಸದಿಲ್ಲಿ,ಜ.6: ರವಿವಾರ ಜೆಎನ್‌ಯು ಕ್ಯಾಂಪಸ್‌ನಲ್ಲಿ ಭುಗಿಲೆದ್ದಿದ್ದ ಹಿಂಸಾಚಾರಗಳ ಹಿನ್ನೆಲೆಯಲ್ಲಿ ಸೋಮವಾರ ವಿವಿಯ ಪ್ರವೇಶದ್ವಾರಗಳ ಹೊರಗೆ ಸುಮಾರು 700 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News