ಫಿಲಂಫೇರ್ ಅವಾರ್ಡ್ಸ್ 2020: ಯಾರಿಗೆಲ್ಲ ಪ್ರಶಸ್ತಿಯ ಗರಿ?

Update: 2020-02-16 18:23 GMT

ಗುವಾಹತಿ, ಫೆ. 16: ಅಸ್ಸಾಂನ ಗುವಾಹತಿಯಲ್ಲಿ ನಡೆದ 65ನೇ ಅವೆುಝಾನ್ ಫಿಲ್ಮ್‌ಫೇರ್ ಪ್ರಶಸ್ತಿ-2020 ಪ್ರಧಾನ ಕಾರ್ಯಕ್ರಮದಲ್ಲಿ ‘ಗಲ್ಲಿ ಬಾಯ್’ ಅತ್ಯುತ್ತಮ ಚಿತ್ರವೆಂದು ಪರಿಗಣಿತವಾಗಿದ್ದು, ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ‘ಗಲ್ಲಿಬಾಯ್’ಯ ನಟನೆಗಾಗಿ ರಣವೀರ್ ಸಿಂಗ್ ಅತ್ಯುತ್ತಮ ನಟ ಹಾಗೂ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಫಿಲ್ಮ್‌ಫೇರ್ ಪ್ರಶಸ್ತಿ ವಿವರ

ಅತ್ಯುತ್ತಮ ಚಿತ್ರ-ಗಲ್ಲಿಬಾಯ್

ವಿಮರ್ಶಕರ ಉತ್ತಮ ಚಿತ್ರ ಪ್ರಶಸ್ತಿ-ಆರ್ಟಿಕಲ್ 15 ಹಾಗೂ ಸೋನ್‌ಚಿಡಿಯಾ

ಅತ್ಯುತ್ತಮ ನಿರ್ದೇಶಕ-ಝೋಯಾ ಅಖ್ತರ್, ಗಲ್ಲಿ ಬಾಯ್

ಅತ್ಯುತ್ತಮ ನಟಿ - ಆಲಿಯಾ ಭಟ್, ಗಲ್ಲಿ ಬಾಯ್

ಅತ್ಯುತ್ತಮ ನಟಿಗೆ ವಿಮರ್ಶಕರ ಪ್ರಶಸ್ತಿ-ಭೂಮಿ ಪಡ್ನೇಕರ್ ಹಾಗೂ ತಾಪ್ಸಿ ಪನ್ನು, ‘ಸಾಂಡ್ ಕಿ ಆಂಖ್’

ಅತ್ಯುತ್ತಮ ನಟ-ರಣವೀರ್ ಸಿಂಗ್, ಗಲ್ಲಿ ಬಾಯ್

ಅತ್ಯುತ್ತಮ ನಟನಿಗೆ ವಿಮರ್ಶಕ ಪ್ರಶಸ್ತಿ-ಆಯುಷ್ಮಾನ್ ಖುರಾನಾ, ಆರ್ಟಿಕಲ್ 15

ಅತ್ಯುತ್ತಮ ಪೋಷಕ ನಟಿ-ಅಮೃತಾ ಸುಭಾಶ್, ಗಲ್ಲಿ ಬಾಯ್

ಅತ್ಯುತ್ತಮ ಪೋಷಕ ನಟ-ಸಿದ್ಧಾಂತ್ ಚತುರ್ವೇದಿ, ಗಲ್ಲಿ ಬಾಯ್

ಅತ್ಯುತ್ತಮ ಸಂಗೀತ -ಗಲ್ಲಿ ಬಾಯ್ ಹಾಗೂ ಕಬೀರ್ ಸಿಂಗ್

ಅತ್ಯುತ್ತಮ ಸಾಹಿತ್ಯ-ಡಿವೈನ್ ಹಾಗೂ ಅಂಕುರ್ ತಿವಾರಿ, ಆಪ್ನಾ ಟೈಮ್ ಆಯೇಗಾ (ಗಲ್ಲಿ ಬಾಯ್)

ಅತ್ಯುತ್ತಮ ಹಿನ್ನೆಲೆ ಗಾಯಕ-‘ಕಲಂಕ್ ನಹೀ’ ಹಾಡಿದ ಅರಿಜಿತ್ ಸಿಂಗ್ (ಕಲಂಕ್)

ಅತ್ಯುತ್ತಮ ಹಿನ್ನೆಲೆ ಗಾಯಕಿ-‘ಗುಂಗ್ರೂ’ ಹಾಡಿದ ಶಿಲ್ಪಾ ರಾವ್

ಅತ್ಯುತ್ತಮ ಸಂಭಾಷಣೆ-ವಿಜಯ್ ಮೌರ್ಯ, ಗಲ್ಲಿಬಾಯ್

ಅತ್ಯುತ್ತಮ ಚಿತ್ರಕತೆ-ರೀಮಾ ಕಾಗ್ಟಿ ಹಾಗೂ ಝೋಯಾ ಅಕ್ತರ್, ಗಲ್ಲಿ ಬಾಯ್

ಅತ್ಯುತ್ತಮ ಕಥೆ-ಅನುಭವ್ ಸಿನ್ಹಾ ಹಾಗೂ ಗೌರವ್ ಸೋಲಂಕಿ, ಆರ್ಟಿಕಲ್ 15

ಅತ್ಯುತ್ತಮ ಚೊಚ್ಚಲ ನಿರ್ದೇಶಕ-ಆದಿತ್ಯ ಧಾರ್, ಉರಿ: ದಿ ಸರ್ಜಿಕಲ್ ಸ್ಟ್ರೈಕ್

ಅತ್ಯುತ್ತಮ ಚೊಚ್ಚಲ ನಟ-ಅಭಿಮನ್ಯು ದಸ್ಸಾನಿ, ಮರ್ದ್ ಕೊ ದರ್ದ್ ನಹಿ ಹೋತಾ

ಅತ್ಯುತ್ತಮ ಚೊಚ್ಚಲ ನಟಿ-ಅನನ್ಯಾ ಪಾಂಡೆ, ಸ್ಟೂಡೆಂಟ್ಸ್ ಆಫ್ ದಿ ಇಯರ್ 2

ಅತ್ಯುತ್ತಮ ಸಾಹಸ-ವಾರ್

ಅತ್ಯುತ್ತಮ ಹಿನ್ನೆಲೆ ಸಂಗೀತ-ಗಲ್ಲಿ ಬಾಯ್

ಅತ್ಯುತ್ತಮ ಕೊರಿಯೋಗ್ರಫಿ-ರೆಮೋ ಡಿಸೋಜ್, ಚಿತ್ರ ಕಲಂಕ್‌ನ ‘ಘರ್ ಮೋರೆ ಪರ್ದೇಸಿಯಾ’

ಅತ್ಯುತ್ತಮ ಛಾಯಾಗ್ರಹಣ-ಗಲ್ಲಿ ಬಾಯ್

ಅತ್ಯುತ್ತಮ ವಸ್ತ್ರವಿನ್ಯಾಸ-ಸೋನ್‌ಚಿಡಿಯಾ

ಅತ್ಯುತ್ತಮ ಸಂಕಲನ-ಉರಿ: ದಿ ಸರ್ಜಿಕಲ್ ಸ್ಟ್ರೈಕ್

ಅತ್ಯುತ್ತಮ ನಿರ್ಮಾಣ ವಿನ್ಯಾಸ-ಗಲ್ಲಿ ಬಾಯ್

ಅತ್ಯುತ್ತಮ ಹಿನ್ನೆಲೆ ಸಂಗೀತ-ಉರಿ: ದಿ ಸರ್ಜಿಕಲ್ ಸ್ಟ್ರೈಕ್

ಅತ್ಯುತ್ತಮ ವಿಎಫ್‌ಎಕ್ಸ್-ವಾರ್

ಅತ್ಯುತ್ತಮ ಕಿರುಚಿತ್ರವಾಗಿ ಜನರ ಆಯ್ಕೆ- ದೇಶಿ

ಫಿಕ್ಷನ್‌ನಲ್ಲಿ ಅತ್ಯುತ್ತಮ ಕಿರುಚಿತ್ರ-ಬೇಬಾಕ್

ಫಿಕ್ಷನೇತರ ಅತ್ಯುತ್ತಮ ಕಿರುಚಿತ್ರ-ವಿಲೇಜ್ ಆಫ್ ಎ ಲೆಸ್ಸರ್ ಗಾಡ್

ಕಿರುಚಿತ್ರದ ಅತ್ಯುತ್ತಮ ನಟಿ-ಸಾರಾ ಹಶ್ಮಿ, ಬೇಬಾಕ್

ಕಿರುಚಿತ್ರದ ಅತ್ಯುತ್ತಮ ನಟ-ರಾಜೇಶ್ ಶರ್ಮಾ, ಟಿಂಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News