'ಇಂಡಿಯನ್ 2' ಚಿತ್ರೀಕರಣದ ವೇಳೆ ಭಾರೀ ಅವಘಡ: ಮೂವರು ಮೃತ್ಯು

Update: 2020-02-20 08:20 GMT

ಚೆನ್ನೈ: ಚಿತ್ರೀಕರಣದ ವೇಳೆ ಕ್ರೇನ್ ಒಂದು ಬಿದ್ದ ಪರಿಣಾಮ ಮೂವರು ಸಹಾಯಕ ನಿರ್ದೇಶಕರು ಮೃತಪಟ್ಟ ಘಟನೆ ಕಮಲ್ ಹಾಸನ್ ನಟನೆಯ 'ಇಂಡಿಯನ್ 2' ಸಿನೆಮಾ ಸೆಟ್ ನಲ್ಲಿ ನಡೆದಿದೆ.

ಚೆನ್ನೈಯ ಇವಿಪಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ಕೃಷ್ಣ, ಚಂದ್ರನ್ ಮತ್ತು ಮಧು ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News