×
Ad

ಸಾಮಾಜಿಕ ಜಾಲತಾಣದ ತನ್ನ ಎಲ್ಲಾ ಖಾತೆಗಳನ್ನು ಕೊನೆಗೊಳಿಸಲು ಮೋದಿ ನಿರ್ಧಾರ !

Update: 2020-03-02 21:11 IST

ಹೊಸದಿಲ್ಲಿ: ಸಾಮಾಜಿಕ ಜಾಲತಾಣದಲ್ಲಿರುವ ಎಲ್ಲಾ ಖಾತೆಗಳಿಂದ ಹೊರಬರುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್ ಮತ್ತು ಯುಟ್ಯೂಬ್ ನಲ್ಲಿರುವ ನನ್ನೆಲ್ಲಾ ಖಾತೆಗಳನ್ನು ರವಿವಾರ ಕೊನೆಗೊಳಿಸುವ ಬಗ್ಗೆ ಆಲೋಚಿಸುತ್ತಿದ್ದೇನೆ" ಎಂದು ಪ್ರಧಾನಿ  ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News