×
Ad

ಗುಜರಾತ್ ನಲ್ಲಿ ಕೊರೊನಾಪೀಡಿತ ಮೃತ್ಯು: ದೇಶದಲ್ಲಿ 7ಕ್ಕೇರಿದ ಸಾವಿನ ಸಂಖ್ಯೆ

Update: 2020-03-22 18:17 IST

ಮುಂಬೈ: ಕೊರೊನಾವೈರಸ್ ಪೀಡಿತ ವ್ಯಕ್ತಿಯೊಬ್ಬರು ಇಂದು ಗುಜರಾತ್ ನಲ್ಲಿ ಮೃತಪಟ್ಟಿದ್ದು, ಭಾರತದಲ್ಲಿ ಮೃತರ ಸಂಖ್ಯೆ 7ಕ್ಕೇರಿದೆ.

ಇಂದು ಒಂದೇ ದಿನ ಮುಂಬೈ, ಬಿಹಾರ ಮತ್ತು ಗುಜರಾತ್ ಗಳಲ್ಲಿ ಕೊರೊನಾವೈರಸ್ ಸೋಂಕಿತರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News