×
Ad

‘ರಮಝಾನ್ ಮುಬಾರಕ್’: ರಮಝಾನ್ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ

Update: 2020-04-24 22:45 IST

ಹೊಸದಿಲ್ಲಿ: ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ರಮಝಾನ್ ನ ಶುಭಾಶಯಗಳನ್ನು ಕೋರಿದ್ದಾರೆ.

“ರಮಝಾನ್ ಮುಬಾರಕ್ ! ಎಲ್ಲರ ಸುರಕ್ಷತೆ, ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ. ದಯೆ, ಸಹಾನುಭೂತಿ, ಸೌಹಾರ್ದವನ್ನು ಈ ತಿಂಗಳು ಹೊತ್ತು ತರಲಿ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಾವು ನಿರ್ಣಾಯಕ ಜಯ ಸಾಧಿಸೋಣ” ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News