×
Ad

ಕೊರೋನ ವೈರಸ್: 2.59 ಲಕ್ಷ ದಾಟಿದ ಸಾವಿನ ಸಂಖ್ಯೆ

Update: 2020-05-06 21:48 IST

ಪ್ಯಾರಿಸ್, ಮೇ 6: ಜಗತ್ತಿನಾದ್ಯಂತ ಕೊರೋನ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಬುಧವಾರ ಸಂಜೆಯ ಹೊತ್ತಿಗೆ 2,59,401ನ್ನು ತಲುಪಿದೆ.

ಅದೇ ವೇಳೆ, ಜಗತ್ತಿನಾದ್ಯಂತ ನೋವೆಲ್-ಕೊರೋನ ವೈರಸ್ ಸೋಂಕಿತರ ಸಂಖ್ಯೆ 37,55,713ನ್ನು ತಲುಪಿದೆ. 12,58,280 ಮಂದಿ ರೋಗದಿಂದ ಗುಣಹೊಂದಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ72.293

       ಇಟಲಿ29,315

       ಬ್ರಿಟನ್29,427

       ಸ್ಪೇನ್25,857

       ಫ್ರಾನ್ಸ್25,531

       ಬೆಲ್ಜಿಯಮ್8,339

       ಜರ್ಮನಿ6,993

       ಇರಾನ್6,418

       ಬ್ರೆಝಿಲ್7,966

       ನೆದರ್‌ಲ್ಯಾಂಡ್ಸ್5,204

       ಚೀನಾ4,633

       ಟರ್ಕಿ3,520

       ಕೆನಡ4,043

       ಸ್ವೀಡನ್2,941

       ಸ್ವಿಟ್ಸರ್‌ಲ್ಯಾಂಡ್1,795

       ಮೆಕ್ಸಿಕೊ2,507

       ಐರ್‌ಲ್ಯಾಂಡ್1,339

       ರಶ್ಯ1,537

       ಭಾರತ1.695

       ಪಾಕಿಸ್ತಾನ526

       ಸೌದಿ ಅರೇಬಿಯ209

       ಖತರ್12

       ಯುಎಇ146

       ಬಾಂಗ್ಲಾದೇಶ186

       ಅಫ್ಘಾನಿಸ್ತಾನ104

       ಕುವೈತ್42

       ಬಹರೈನ್8

       ಒಮಾನ್13

       ಶ್ರೀಲಂಕಾ9

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News