3.78 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-06-02 17:22 GMT

ಪ್ಯಾರಿಸ್, ಜೂ. 2: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಮಂಗಳವಾರ ಸಂಜೆಯ ವೇಳೆಗೆ 3,78,119ನ್ನು ತಲುಪಿದೆ.

ಅದೇ ವೇಳೆ, 64,03,503 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 29,32,632 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

ಅಮೆರಿಕ  1,06,944

ಬ್ರಿಟನ್  39,045

ಇಟಲಿ  33,475

ಸ್ಪೇನ್  27,127

ಫ್ರಾನ್ಸ್  28,833

ಬ್ರೆಝಿಲ್  30,046

ಬೆಲ್ಜಿಯಮ್  9,505

ಜರ್ಮನಿ  8,624

ಇರಾನ್  7,942

ನೆದರ್‌ಲ್ಯಾಂಡ್ಸ್ 5,967

ಕೆನಡ  7,326

ಮೆಕ್ಸಿಕೊ  10,167

ಚೀನಾ  4,634

ಟರ್ಕಿ  4,563

ಸ್ವೀಡನ್  4,468

ಭಾರತ  5,612

ರಶ್ಯ  5,037

ಸ್ವಿಟ್ಸರ್‌ಲ್ಯಾಂಡ್  1,920

ಐರ್‌ಲ್ಯಾಂಡ್  1,651

ಪಾಕಿಸ್ತಾನ  1,621

ಬಾಂಗ್ಲಾದೇಶ  709

ಸೌದಿ ಅರೇಬಿಯ  549

ಯುಎಇ  269

ಅಫ್ಘಾನಿಸ್ತಾನ  270

ಕುವೈತ್  226

ಒಮಾನ್  59

ಖತರ್  43

ಬಹರೈನ್  19

ಶ್ರೀಲಂಕಾ  11

ನೇಪಾಳ  8

ಫೆಲೆಸ್ತೀನ್  3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News