4.19 ಲಕ್ಷ ದಾಟಿದ ಕೊರೋನ ಜಾಗತಿಕ ಸಾವಿನ ಸಂಖ್ಯೆ
ಪ್ಯಾರಿಸ್, ಜೂ. 11: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಗುರುವಾರ ಸಂಜೆಯ ವೇಳೆಗೆ 4,19,795ನ್ನು ತಲುಪಿದೆ.
ಅದೇ ವೇಳೆ, 74,93,497 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 38,05,109 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,15,163
ಬ್ರಿಟನ್ 41,279
ಇಟಲಿ 34,114
ಸ್ಪೇನ್ 27,136
ಫ್ರಾನ್ಸ್ 29,319
ಬ್ರೆಝಿಲ್ 39,803
ಬೆಲ್ಜಿಯಮ್ 9,636
ಜರ್ಮನಿ 8,845
ಇರಾನ್ 8,584
ನೆದರ್‌ಲ್ಯಾಂಡ್ಸ್6,044
ಕೆನಡ7,960
ಮೆಕ್ಸಿಕೊ 15,357
ಚೀನಾ 4,634
ಟರ್ಕಿ4,746
ಸ್ವೀಡನ್ 4,814
ಭಾರತ8, 143
ರಶ್ಯ 6,532
ಸ್ವಿಟ್ಸರ್‌ಲ್ಯಾಂಡ್ 1,937
ಐರ್‌ಲ್ಯಾಂಡ್ 1,695
ಪಾಕಿಸ್ತಾನ2. 356
ಬಾಂಗ್ಲಾದೇಶ1, 049
ಸೌದಿ ಅರೇಬಿಯ 857
ಯುಎಇ 286
ಅಫ್ಘಾನಿಸ್ತಾನ 426
ಕುವೈತ್ 279
ಒಮಾನ್ 89
ಕತರ್ 69
ಬಹರೈನ್ 32
ಶ್ರೀಲಂಕಾ 11
ನೇಪಾಳ 15
ಫೆಲೆಸ್ತೀನ್ 3