4.46 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಜೂ. 17: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಬುಧವಾರ ಸಂಜೆಯ ವೇಳೆಗೆ 4,46,926ನ್ನು ತಲುಪಿದೆ.
ಅದೇ ವೇಳೆ, 82,99,344 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 43,47,490 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,19,158
ಬ್ರೆಝಿಲ್ 45,467
ಬ್ರಿಟನ್ 41,969
ಇಟಲಿ 34,405
ಫ್ರಾನ್ಸ್ 29,547
ಸ್ಪೇನ್ 27,136
ಮೆಕ್ಸಿಕೊ 18,310
ಭಾರತ 11,954
ಬೆಲ್ಜಿಯಮ್ 9,675
ಇರಾನ್ 9,185
ಜರ್ಮನಿ 8,910
ಕೆನಡ 8,213
ರಶ್ಯ 7,478
ನೆದರ್‌ಲ್ಯಾಂಡ್ಸ್ 6,074
ಸ್ವೀಡನ್ 5,041
ಟರ್ಕಿ 4,842
ಚೀನಾ 4,634
ಪಾಕಿಸ್ತಾನ 2.975
ಸ್ವಿಟ್ಸರ್‌ಲ್ಯಾಂಡ್ 1,956
ಐರ್‌ಲ್ಯಾಂಡ್1,709
ಬಾಂಗ್ಲಾದೇಶ1,305
ಸೌದಿ ಅರೇಬಿಯ1,091
ಅಫ್ಘಾನಿಸ್ತಾನ504
ಕುವೈತ್306
ಯುಎಇ293
ಒಮಾನ್116
ಖತರ್82
ಬಹರೈನ್48
ನೇಪಾಳ20
ಶ್ರೀಲಂಕಾ11
ಫೆಲೆಸ್ತೀನ್3