ಚೀನಾದಲ್ಲಿ ಭಾರತದ ಪತ್ರಿಕೆಗಳು, ವೆಬ್ ಸೈಟ್ ಗಳು ಅಲಭ್ಯ

Update: 2020-06-30 16:51 GMT

ಬೀಜಿಂಗ್: ಭಾರತ-ಚೀನಾ ಗಡಿ ವಿವಾದ, ಭಾರತದಲ್ಲಿ ಚೀನಿ ಆ್ಯಪ್ ಗಳ ಮೇಲಿನ ನಿಷೇಧದ ನಡುವೆ ಚೀನಾದಲ್ಲಿ ಭಾರತದ ಪತ್ರಿಕೆಗಳು ಮತ್ತು ವೆಬ್ ಸೈಟ್ ಗಳು ಲಭ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

ಭಾರತದಲ್ಲಿ ಚೀನಿ ಸುದ್ದಿ ಪತ್ರಿಕೆಗಳು ಮತ್ತು ವೆಬ್ ಸೈಟ್ ಗಳು ಲಭ್ಯವಿದ್ದು, ವಿಪಿಎನ್ ಬಳಸಿ ಚೀನಾದಲ್ಲಿ ಭಾರತದ ವೆಬ್ ಸೈಟ್ ಗಳಿಗೆ ಭೇಟಿ ನೀಡಬಹುದಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಐಪಿ ಟಿವಿ ಮೂಲಕ ಭಾರತದ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News