ಜಿಯೋದಿಂದ 5ಜಿ ನೆಟ್ ವರ್ಕ್: ಮುಕೇಶ್ ಅಂಬಾನಿ ಘೋಷಣೆ

Update: 2020-07-15 12:42 GMT

ಹೊಸದಿಲ್ಲಿ: ಜಿಯೋ 5ಜಿ ನೆಟ್ ವರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ರಿಲಯನ್ಸ್ ಗ್ರೂಪ್ ಚೇರ್ ಮೆನ್ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

“ಜಿಯೋ 5ಜಿ ಸೊಲ್ಯೂಶನ್ ಅನ್ನು ರಚಿಸಿದ್ದು, ಅಭಿವೃದ್ಧಿಪಡಿಸುತ್ತಿದೆ. 5ಜಿ ಸ್ಪೆಕ್ಟ್ರಂ ಲಭ್ಯವಾದ ತಕ್ಷಣ ಅದು ಪ್ರಯೋಗಗಳಿಗೆ ಸಿದ್ಧವಾಗಲಿದೆ. ಮುಂದಿನ ವರ್ಷ ಲಭ್ಯವಾಗುವ ನಿರೀಕ್ಷೆಯಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News