ರಾಮ್ ಗೋಪಾಲ್ ವರ್ಮಾರ 'ಅರ್ನಬ್, ದ ನ್ಯೂಸ್ ಪ್ರಾಸ್ಟಿಟ್ಯೂಟ್' ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ

Update: 2020-08-12 16:56 GMT

ಹೊಸದಿಲ್ಲಿ, ಆ.4: ಖ್ಯಾತ ಚಿತ್ರ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ 'ಅರ್ನಬ್, ದ ನ್ಯೂಸ್ ಪ್ರಾಸ್ಟಿಟ್ಯೂಟ್' ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಅರ್ನಬ್ ಗೋಸ್ವಾಮಿಯವರ ಮುಖವಾಡ ಕಳಚಿ ಹಾಕುವುದು ತನ್ನ ಉದ್ದೇಶ ಎಂದು ರಾಮ್ ಗೋಪಾಲ್ ವರ್ಮಾ ಚಿತ್ರದ ಬಗ್ಗೆ ಘೋಷಿಸಿದ್ದ ವೇಳೆ ತಿಳಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News