ಹರ್ಯಾಣ ಸಿಎಂ ಮನೋಹರ ಲಾಲ್ ಖಟ್ಟರ್ ಗೆ ಕೊರೋನ ಸೋಂಕು ದೃಢ
Update: 2020-08-24 20:22 IST
ಹೊಸದಿಲ್ಲಿ: ತಾನು ಕೋವಿಡ್ 19 ತಪಾಸಣೆಗೊಳಗಾಗಿದ್ದು, ತನಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.