ನಾಳೆ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ: ನಿತೀಶ್ ಕುಮಾರ್

Update: 2020-11-15 09:46 GMT

ಹೊಸದಿಲ್ಲಿ: ಬಿಹಾರ ಸರಕಾರ ತನ್ನ ನೇತೃತ್ವದಲ್ಲಿ ರಚನೆಯಾಗಲಿದೆ ಎಂದಿರುವ ನಿತೀಶ್ ಕುಮಾರ್ ಸೋಮವಾರ ಪ್ರಮಾಣವಚನ ಸ್ವೀಕರಿಸಲಾಗುವುದು ಎಂದಿದ್ದಾರೆ.

ಮುಖ್ಯಮಂತ್ರಿಗಳ ನಿವಾಸದಲ್ಲಿ ರವಿವಾರ ಎನ್ ಡಿಎ ನಾಯಕರ ಸಭೆ ನಡೆದಿದ್ದು, ಬಿಹಾರದ ಮುಂದಿನ ಸಿಎಂ ಆಗಿ ನಿತೀಶ್ ಕುಮಾರ್ ರನ್ನು ಆಯ್ಕೆ ಮಾಡಲಾಗಿದೆ.

ಎನ್ ಡಿಎ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ, ಜೆಡಿಯು, ಎಚ್ ಎಎಂ-ಎಸ್ ಮತ್ತು ವಿಐಪಿ ಪಕ್ಷಗಳ ಶಾಸಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News