ಚಿನ್ನ, ಬೆಳ್ಳಿ ದರಗಳಲ್ಲಿ ಭಾರೀ ಇಳಿಕೆ

Update: 2020-11-24 11:00 GMT

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಇಂದು ಚಿನ್ನದ ಬೆಲೆ  10 ಗ್ರಾಂಗೆ ರೂ. 1,049ರಷ್ಟು ಕಡಿಮೆಯಾಗಿ ರೂ. 48,569ಗೆ ಇಳಿದಿದೆ. ರೂಪಾಯಿ ಮೌಲ್ಯ ಏರಿಕೆ ಹಾಗೂ ಜಾಗತಿಕ ಮಟ್ಟದಲ್ಲಿ ಕೋವಿಡ್ ಲಸಿಕೆ ಕುರಿತಾದ ಆಶಾದಾಯಕ ಬೆಳವಣಿಗೆಗಳು ಇದಕ್ಕೆ ಕಾರಣವೆಂದು ಕೆಲ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ ರೂ. 49,618ರಷ್ಟಿತ್ತು.  ಸೋಮವಾರ ಕೆಜಿಗೆ ರೂ. 60,889ರಷ್ಟಿದ್ದ ಬೆಳ್ಳಿಯ ಬೆಲೆ ಇಂದು ರೂ. 1,588ರಷ್ಟು ಕುಸಿತ ಕಂಡು ರೂ. 59,301ಗೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News