1,117 ಪ್ರಕರಣಗಳು ಸಿಬಿಐ ಬಳಿ ತನಿಖೆಗೆ ಬಾಕಿ:ಸರಕಾರ

Update: 2021-03-18 15:36 GMT

ಹೊಸದಿಲ್ಲಿ,ಮಾ.18: ಸಿಬಿಐ ಬಳಿ 1,117 ಪ್ರಕರಣಗಳು ತನಿಖೆ/ವಿಚಾರಣೆಗೆ ಬಾಕಿಯಿವೆ ಮತ್ತು ಈ ಪೈಕಿ 18 ಪ್ರಕರಣಗಳು ಏಳು ವರ್ಷಗಳಿಗೂ ಹೆಚ್ಚು ಹಳೆಯದಾಗಿವೆ ಎಂದು ಸರಕಾರವು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ.

ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನೊದಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News