ಮಲಪ್ಪುರಂ ಲೋಕಸಭಾ ಉಪ ಚುನಾವಣೆ: ಮುಸ್ಲಿಂ ಲೀಗ್ ಅಭ್ಯರ್ಥಿ ಅಬ್ದುಸ್ಸಮದ್ ಸಮದಾನಿಗೆ ಭರ್ಜರಿ ಜಯ
Update: 2021-05-02 21:17 IST
ಕೊಚ್ಚಿ: ಮಲಪ್ಪುರಂ ಕ್ಷೇತ್ರದಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮುಸ್ಲಿಂ ಲೀಗ್ ಅಭ್ಯರ್ಥಿ ಅಬ್ದುಸ್ಸಮದ್ ಸಮದಾನಿ ಭರ್ಜರಿ ಜಯ ಗಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಎಲ್ ಡಿಎಫ್ ನಿಂದ ವಿ.ಪಿ. ಸನು ಸ್ಪರ್ಧಿಸಿದ್ದರು.